ಗುರುವಾರ, ಡಿಸೆಂಬರ್ 16, 2021

ಕವಯತ್ರಿ ಸನ್ಮತಿ ಹಾರ್ಮಕ್ಕಿ ಅವರಿಗೆ ಮಾತೃ ವಿಯೋಗ

ಕೊಟ್ಟಿಗೆಹಾರ:ಮೂಡಿಗೆರೆ ತಾಲ್ಲೂಕಿನ ಕವಯತ್ರಿ ಸನ್ಮತಿ ಹಾರ್ಮಕ್ಕಿ ಅವರ ತಾಯಿ  ಹಾರ‍್ಮಕ್ಕಿ ಗ್ರಾಮದ ಶಾರದಮ್ಮ ಅವರು (೬೫) ಬುಧವಾರ ಹೃದಯಾಘಾತದಿಂದ ನಿಧನರಾದರು.
ಮೃತರು ಮೂವರು ಪುತ್ರಿ, ಒರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮೃತರ ಖಾಸಗಿ ಜಮೀನಿನಲ್ಲಿ ಗುರುವಾರ ನಡೆಯಿತು.